ಮಾಸ್ಕ್ ಡ್ರೈವ್ ಅಭಿಯಾನ

ಬೆಂಗಳೂರಿನಲ್ಲಿ ಕೊರೊನಾ ಸೋಂಕು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲದ ಹಿನ್ನೆಲೆಯಲ್ಲಿ ವೈಯಾಲಿ ಕಾವಲ್ ಪೊಲೀಸ್ ಠಾಣೆಯ ಮುಂದೆ ಮಾಸ್ಕ್ ಡ್ರೈವ್ ಅಭಿಯಾನ ನಡೆಸಿದ ಪೊಲೀಸರು