ಮಾಸ್ಕ್ ಇಲ್ಲದವರಿಗೆ 100 ದಂಡ ಕಡ್ಡಾಯ

ಕೊಪ್ಪಳ ಏ 21 : ನಗರದಲ್ಲಿ ವಾಹನ ಚಲಿಸುವ ವರು ಮತ್ತು ಕಾಲದಲ್ಲಿ ನಡೆಯುವವರು ಯಾರಾದರೂ ಮಾಸ್ಕ ಹಾಕದೆ ಪೊಲೀಸರ ಕಣ್ಣಿಗೆ ಬಿದ್ದರೆ ನೂರು ರೂಪಾಯಿ ದಂಡ ಖಚಿತ ಕಟ್ಟುನಿಟ್ಟಾಗಿ ಚಕಪ್ ಮಾಡುತ್ತಿದ್ದಾರೆ ಕರುಣೆ ಸುತ್ತಿರುವ ಕಾರಣ ಪೊಲೀಸರು ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಗಲಿರುಳೆನ್ನದೆ ಕಾರ್ಯನಿರ್ವಹಿಸುತ್ತಿದ್ದಾರೆ