ಮಾಸಿಕ ನಿವೃತ್ತಿ ವೇತನ ನೀಡಿದ ಶಿಕ್ಷಕ ಹಿರೇಮಠ

ಶಹಾಪುರ:ಮೇ.30:ಕೊವಿಡ್ ಸಂಕಷ್ಟದಲ್ಲಿ ಆರ್ಥಿಕ ಹೊರೆಯಾಗಿರುವ ಸರ್ಕಾರಕ್ಕೆ ಸಾಮಾಜಿಕ ಕಳಕಳಿಯ ನಿವೃತ್ತ ದಹಿಕ ಶಿಕ್ಷಕ ಸೋಮಶೇಖರಯ್ಯ ಹೀರೆಮಠರವರು ತಮ್ಮ ಒಂದು ತಿಂಗಳ ಸಂಭಾವನೆಯನ್ನು ಮುಖ್ಯಮಂತ್ರಿಗಳ ಕೊವಿಡ್ ನಿಧಿಗೆ ಸಮರ್ಪಸಿ ಮಾನವೀತೆಗೆ ಮೇರಗು ನಿಡಿದ್ದಾರೆ. ಅವರು ತಹಿಸಿಲ್ದಾರ ಜಗನಾಥರಡ್ಡಿಯರಿಗೆ ತಮ್ಮ ಸಂಭಾವನೆ ಚೆಕನ್ನು ನೀಡಿ ರಾಜ್ಯದ ಜನ ಜೀವನ ಸುರಕ್ಷಾ ಮತ್ತು ಆರೋಗ್ಯ ಭಾಗ್ಯಗಳಿಂದ ಕಾಪಾಡಲಿ ಎಂದು ನುಡಿದರು.ಈ ಸಮಯದಲ್ಲಿ ಕಚೇರಿ ಸಿಬ್ಬಂದಿಯವರು ಹಾಜರಿದ್ದರು.