ಮಾಸಿಕ ಜನ ಸಂಪಕರ್ಕ ಸಭೆ

ಪೊಲೀಸ್ ಆಯುಕ್ತ ದಯಾನಂದ. ಸಂಚಾರಿ ಆಯುಕ್ತ ಅನುಚೇತ್, ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕುಮಾರ್, ಸಂಚಾರಿ ಡಿಸಿಪಿ ಸುಜಿತ್ ಮಾಸಿಕ ಜನ ಸಂಪರ್ಕ ಸಭೆ ನಡೆಸಿದರು