ಮಾಸಿಕ ಜನಸಂಪರ್ಕ ದಿನಾಚರಣೆ

ಬೆಂಗಳೂರಿನ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ಇಂದು ನಡೆದ ಮಾಸಿಕ ಜನಸಂಪರ್ಕ ದಿನಾಚರಣೆ ನಲ್ಲಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಜನಸಾಮಾನ್ಯರಿಂದ ಸಮಸ್ಯೆಗಳನ್ನು ಆಲಿಸಿದರು.