ಮಾವಿನ ಹಣ್ಣು ಮಾರಾಟಕ್ಕೆ ಹೆಚ್ಚಿನ ಸಮಯ ನಿಗದಿಗೆ ಆಗ್ರಹ…

ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಅಪರೂಪದ ಮಾವಿನ ಹಣ್ಣು ಮಾರಾಟ ಮಾಡಲು ಸಮಯಾವಕಾಶ ಸಾಕಾಗುತ್ತಿಲ್ಲ. ಸರ್ಕಾರ ಕೂಡಲೇ ಗಮನ ಹರಿಸಿ ಮಾವಿನ ಹಣ್ಣುಗಳ ಮಾರಾಟಕ್ಕೆ ಹೆಚ್ಚಿನ ಸಮಯ ನಿಗದಿಪಡಿಸಬೇಕು ಹಾಗೂ ಉಚಿತ ಶೈತ್ಯಾಗಾರಗಳ ವ್ಯವಸ್ಥೆ ಮಾಡಬೇಕು ಎಂದು ತುಮಕೂರಿನಲ್ಲಿ ಪ್ರಗತಿ ಪರ ಚಿಂತಕ ಕೆ. ದೊರೈರಾಜು ಒತ್ತಾಯಿಸಿದರು.