ಮಾವಿನ ಹಣ್ಣಿನ ಮಳಿಗೆಗಳಿಗೆ ಸಿದ್ದಲಿಂಗಶ್ರೀ ಚಾಲನೆ

ತುಮಕೂರಿನ ರಿಂಗ್ ರಸ್ತೆ ಬಳಿ ಮ್ಯಾಂಗೋ ಫ್ರೂಟ್ ಮಾರ್ಕೆಟಿಂಗ್ ಬಿಸಿನೆಸ್ ಯೂನಿಯನ್ ವತಿಯಿಂದ ನೂತನ ಮಾವಿನಹಣ್ಣಿನ ಮಳಿಗೆಗಳನ್ನು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು. ಪಾಲಿಕೆ ಸದಸ್ಯ ನಯಾಜ್ ಅಹಮದ್, ಮಾಜಿ ಮೇಯರ್ ಫರೀದಾ ಬೇಗಂ ಮತ್ತಿತರರು ಭಾಗವಹಿಸಿದ್ದರು.