ಮಾಲು ವಶ ವೀಕ್ಷಣೆ.

ಬೆಂಗಳೂರಿನ ಯಶವಂತಪುರ ಉತ್ತರ ವಿಭಾಗದ ಪೋಲೀಸರು ವಶಪಡಿಸಿಕೊಂಡ 50 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ವೀಕ್ಷಿಸಿದರು