
ಸಿರವಾರ,ಮಾಂ೭- ೨೦೨೨-೨೩ ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯು ಮಾರ್ಚ್ ೦೯ ಗುರುವಾರದಿಂದ ಪ್ರಾರಂಭವಾಗಲಿದ್ದೂ, ಸಿರವಾರ ಪಟ್ಟಣದಲ್ಲಿ ಸರ್ಕಾರಿ ಪದವಿ ಪೂರ್ವಕಾಲೇಜು ಹಾಗೂ ಈ ವರ್ಷದಿಂದ ಅಮರೇಗೌಡ ಪಾಟೀಲ್ ಬಯ್ಯಾಪೂರು ಪದವಿ ಪೂರ್ವ ಕಾಲೇಜು ೨ ಕೇಂದ್ರಗಳನ್ನು ತೆರೆಯಲಾಗಿದೆ. ಬಯ್ಯಾಪೂರು ಕಾಲೇಜಿನ ಪರೀಕ್ಷೆಯ ಮುಖ್ಯಸ್ಥರನ್ನಾಗಿ ಯರಗೇರಾ ಕಾಲೇಜಿನ ಶರಣಪ್ಪ ಪಾಟೀಲ್ ಮಾತನಾಡಿ ಈ ಕೇಂದ್ರವು ಈ ವರ್ಷದಿಂದ ಪ್ರಾರಂಭವಾಗಿದೆ. ಸರ್ಕಾರಿ ಆದೇಸದನ್ವಯ ನಾನು ಮೇಲ್ವಿಚಾರಕರಾಗಿರುವೆ. ಇಲಿ ಕವಿತಾಳ, ಸಿರವಾರ ಪ.ಪೂ. ಕಾಲೇಜಿನ ೪೬೬ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಇಂಗ್ಲೀಷ ವಿಷಯಕ್ಕೆ ೪೨೩ ಅತೀ ಹೆಚ್ವು ವಿದ್ಯಾರ್ಥಿಗಳು ಇದ್ದಾರೆ. ಮಾರ್ಚ್ ೦೯ ಕನ್ನಡ ವಿಷಯದಿಂದ ಪರೀಕ್ಷೆಯು ಪ್ರಾರಂಭವಾಗುತ್ತದೆ. ಒಟ್ಟು ೧೫ ಕೊಠಡಿಗಳು ಇವೆ. ಒಂದು ಕೊಠಡಿಗೆ ೨೪-೩೦ ವಿದ್ಯಾರ್ಥಿಗಳು ಇರುತ್ತಾರೆ. ಎಲ್ಲಾ ಕೊಠಡಿಗಳಿಗೆ ಸಿಸಿ ಕ್ಯಾಮಾರ ಇದೇ. ಹಿಜಾಬ್ ಧರಿಸಿ ಬರುವವರಿಗೆ ಹಜಾಬ್ ತೆಗೆಯಲು ಪ್ರತೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಅವರು ಅಲಿ ತೆಗೆದಿಟ್ಟು ಕೊಠಡಿ ಗೆ ಪ್ರವೇಶ ಮಾಡಬೇಕು. ಸಾಮಾನ್ಯ ಕ್ಯಾಲುಕುಲೇಟರ್ ಮಾತ್ರ ಅವಕಾಶ ವಿದೆ. ಎಲೇಕ್ಡ್ರೀಕಲ್ ಯಂತ್ರ ಬಳಕೆ, ಕೈ ಗಡಿಯಾರ ನಿಷೇಧಿಸಲಾಗಿದೆ ಎಂದರು. ನಂತರ ಕಾಲೇಜಿನ ಪ್ರಾಚಾರ್ಯ ಅಮರೇಶ ನಂದರೆಡ್ಡಿ ಮಾತನಾಡಿ ಈ ಹಿಂದೆ ಪಿಯುಸಿ ಪರೀಕ್ಷೆ ಬರೆಯಲು ಮಾನ್ವಿ ಗೆ ತೆರಳ ಬೇಕಾಗಿತು. ಆದರೆ ಎಲ್ಲರ ಸಹಾಯ ಸಹಕಾರ ಕೇಂದ್ರ ಪ್ರಾರಂಭವಾಗಿದೆ. ಮುಂದೇಯೂ ಸಹ ಸಪ್ಲಿಮೆಂಟರಿ ಪರೀಕ್ಷೆಯು ಸಹ ಇಲೆ ಜರುಗಲಿ ಎಂದರು. ಸಂದರ್ಭದಲ್ಲಿ ಉತ್ತರ ಪತ್ರಿಕೆ ಪಾಲಕರಾಗಿ ರಾಘವೇಂದ್ರ,ಉಪನ್ಯಾಸಕ ಜಾವೀದ್ ಪಾಷಚ