ಮಾರುತಿ ಕಾಲೋನಿಯಲ್ಲಿ ಲಸಿಕೆ

ಬಳ್ಳಾರಿ, ಜೂ.08: ನಗರದ 20ನೇ ವಾರ್ಡಿನಲ್ಲಿ ಬರುವ ಮಾರುತಿ ಕಾಲೋನಿಯ ಸಮುದಾಯಭವನದಲ್ಲಿ ಇಂದು ಜನರಿಗೆ ಉಚಿತವಾಗಿ ಕೋವಿಡ್ ಲಸಿಕೆ ಹಾಕಲಾಯಿತು.
ಪಾಲಿಕೆಯ ಈ ವಾರ್ಡಿನ ನೂತನ ಸದಸ್ಯ ಪೇರಂ ವಿವೇಕ್ (ವಿಕ್ಕಿ) ಇದನ್ನು ಆಯೋಜಿಸಿದ್ದರು. ಇಲ್ಲಿ ಒಟ್ಟು 308 ಜನರಿಗೆ ವ್ಯಾಕ್ಸಿನೇಷನ್ ನೀಡಲಾಯಿತು.