ಮಾರುತಿ ಕಾಲೋನಿಯಲ್ಲಿ ಮತ ಯಾಚಿಸಿದ ಲಕ್ಷ್ಮೀ


 (ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.29: ನಗರದ 2 ನೇ ವಾರ್ಡಿನ ಮಾರುತಿ ಕಾಲೋನಿಯಲ್ಲಿ ಕೆ.ಆರ್.ಪಿ ಪಕ್ಷದ ಅಭ್ಯರ್ಥಿ ಲಕ್ಷ್ಮೀ ಅರುಣ ಜನಾರ್ಧನರೆಡ್ಡಿ  ಅವರು ಇಂದು ಮತಯಾಚನೆ ಮಾಡಿದರು.‌