ಮಾರುಕಟ್ಟೆಯಲ್ಲಿ ಜನಸಾಗರ

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸಿಟಿ ಮಾರುಕಟ್ಟೆ ಯಲ್ಲಿ ಬೆಳ್ಳಂ ಬೆಳಿಗ್ಗೆಯೇ ಹೂ ಹಣ್ಣುಗಳ ಖರೀದಿಗಾಗಿ ಬಂದಿರುವ ಜನಸಾಗರ.