ಮಾನ್ವಿ: ಅನ್ನಮಯ್ಯ ತಾತನ ೩೭ನೇ ವಾರ್ಷಿಕ ಆರಾಧನಾ ಮಹೋತ್ಸವ

ಮಾನ್ವಿ,ನ.೦೪-ಅನ್ನಮಯ್ಯ ತಾತ ಮಹಾ ಹಠಯೋಗಿಯವರ ೩೭ನೇ ವಾರ್ಷಿಕ ಆರಾಧನಾ ಮಹೋತ್ಸವ ಹಾಗೂ ಉಚ್ಚಾಯ ಮಹೋತ್ಸವ ನಡೆಯಲಿದೆ.
ಮಾನವಿ ಪಟ್ಟಣದಲ್ಲಿ ನವಂಬರ್ ೫ ರಂದು ದಿಗಂಬರವದೂತ ಪೂಜ್ಯಶ್ರೀ ಅನ್ನಮಯ್ಯ ತಾತ ಮಹಾ ಹಠಯೋಗಿಯವರ ೩೭ನೇ ವಾರ್ಷಿಕ ಆರಾಧನಾ ಮಹೋತ್ಸವ ಹಾಗೂ ಉಚ್ಚಾಯ ಮಹೋತ್ಸವ ಅದ್ದೂರಿಯಾಗಿ ನಡೆಯದಿಲಿದೆ ಹಾಗಾಗಿ ಭಕ್ತಾದಿಗಳು ಈ ಮಹೋತ್ಸವದಲ್ಲಿ ಭಾಗವಹಿಸಿ ತಾತನ ಕೃಪೆಗೆ ಪಾತ್ರರಾಗಬೇಕು ಎಂದು ಪತ್ರಿಕೆಗೆ ತಿಳಿಸಿದರು.