ಮಾನ್ವಿಃನೂತನ ಪಿಐ ಮಹಾದೇವರಿಗೆ ಸನ್ಮಾನ

ಮಾನ್ವಿ.ಜ.೧೪-ಮಾನ್ವಿ ಪೊಲೀಸ್ ಠಾಣೆಗೆ ನೂತನ ಪಿಐ ಆಗಮಿಸಿರುವ ಮಹಾದೇವ ಇವರನ್ನು ಭೋವಿ ಸಮಾಜದ ಮುಖಂಡ ಹಾಗೂ ಜೆಡಿಎಸ್ ಮುಖಂಡ ಹನುಮಂತ ಭೋವಿ ಮಾನ್ವಿ ಸನ್ಮಾನಿಸಿದರು.
ಈ ವೇಳೆ ಭೋವಿ ಸಮಾಜದ ಮುಖಂಡರಾದ ಎ.ವೆಂಕೋಬಣ್ಣ, ನರಸಿಂಹ ನೀರಮಾನ್ವಿ, ಬಸವಲಿಂಗಪ್ಪ ಕೊಟ್ನೆಕಲ್, ನಾಗರಾಜ ಸುಂಕೇಶ್ವರ, ವರದಿಗಾರ ಗೂಳಪ್ಪ ನೀರಮಾನ್ವಿ ಸೇರಿದಂತೆ ಇನ್ನಿತರರಿದ್ದರು.