ಮಾನವ ನಿರ್ಮಿತ ವೈರಾಣು..

ಕೊರೊನಾ ವೈರಾಣು ಪ್ರಕೃತಿದತ್ತವಾಗಿ ಬಂದಿರುವಂತಹದಲ್ಲ ಇದು ಮಾನವ ನಿರ್ಮಿತ ವೈರಾಣು ಎಂದು ಚಿ.ನಾ.ಹಳ್ಳಿ ತಾಲ್ಲೂಕು ಕುಪ್ಪೂರು ಗದ್ದಿಗೆ ಮಠದಲ್ಲಿ ಯೋಗಮುದ್ರರತ್ನ ಡಾ. ಲಕ್ಷ್ಮಿಶ್ರೀನಿವಾಸಗುರೂಜಿ ಹೇಳಿದರು.