ಮಾನವೀಯತೆ ಮೆರದ ದೂಡಾ ಅಧ್ಯಕ್ಷ …

ರಸ್ತೆ ಅಪಘಾತದಲ್ಲಿ ನರಳುತಿದ್ದ ಯುವಕನ ಸಹಾಯಕ್ಕೆ ದಾವಿಸಿದ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವರಮನೆ ಶಿವಕುಮಾರ್ ಮಾನವೀಯತೆ ಮೆರೆದಿದ್ದಾರೆ.