ಮಾದಿಗ, ಛಲವಾದಿ ಸಮಾಜದ ಮನದಾಳದ ಮಾತು

ಮುದಗಲ್,ಮಾ.೨೫- ಮಾದಿಗ ಸಮಾಜದ ಹಿರಿಯ ಮುಖಂಡರು ಹಾಗೂ ಶರಣಪ್ಪ ಕಟ್ಟಿಮನಿ ಹಾಗೂ ವೆಂಕಟೇಶ್ ಹಿರೇಮನಿ ಅವರು ಹಲವಾರು ಮಾದಿಗ ಸಮಾಜದ ಮುಖಂಡರು ಮನದಾಳದ ಮಾತು ಎ.ಜೆ ಸದಾಶಿವ ಆಯೋಗದ ಸಲುವಾಗಿ ಸುಮಾರು ವರ್ಷಗಳಿಂದ ನಮ್ಮ ಹೋರಾಟವನ್ನು ಮಾಡುತ್ತಾ, ಬಂದಿದ್ದೇವೆ.
ಇವತ್ತು ಕರ್ನಾಟಕ ರಾಜ್ಯದ ಘನ ಮುಖ್ಯಮಂತ್ರಿ ಆದ ಶ್ರೀ ಬಸವರಾಜ್ ಬೊಮ್ಮಾಯಿ ಅವರು ಸದಾಶಿವ ಆಯೋಗವನ್ನು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡುವುದಕ್ಕೆ ಮಾದಿಗ ಸಮಾಜದ ವತಿಯಿಂದ ಅಭಿನಂದನೆಗಳು ಹಾಗೂ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆಗಿರುವಂತ ನರೇಂದ್ರ ಮೋದಿ ಅವರು ಕೂಡ ಅಭಿನಂದನೆಗಳು ನಮ್ಮ ಸಮಾಜದ ಕಟ್ಟಡ ಸಮಾಜಗುವುದರಿಂದ ಅದನ್ನು ಅರಿತುಕೊಂಡು ಸದಾಶಿವ ಆಯೋಗವನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದಂತ ತಮಗೆ ಹಾಗೂ ಸಚಿವರು ಒಳಬಿಸಲಾತಿಯ ಉಪ ಸಮಿತಿಯ ಸರ್ವ ಸದಸ್ಯರಿಗೂ ಅಭಿನಂದನೆಗಳು ರಾಜ್ಯಾ ಸರಕಾರದ ಗೋವಿಂದ ಕಾರಜೋಳ ಹಾಗೂ ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿಯವರಿಗೂ ಕೋಟಿ ಕೋಟಿ ಮಾದಿಗ ಸಮುದಾಯದ ವತಿಯಿಂದ ಅಭಿನಂದನೆಗಳು.
ಮುದಗಲ್ ಪೋಲೀಸ್ ಠಾಣೆಯ ಮುಂದೆ ಪಟಾಕಿ ಸಿಡಿಸಿ ಸಿಹಿ ಹಂಚಲಾಯಿತ್ತು ಸಂಭ್ರಮ ಮಾಡಲಾಯಿತು.
ಈ ಸಂದರ್ಭದಲ್ಲಿ ಶರಣಪ್ಪ ಕಟ್ಟಿಮನಿ, ವೆಂಕಟೇಶ್ ಹಿರೇಮನಿ, ದುರಗಪ್ಪ ಕಟ್ಟಿಮನಿ, ಬಸವರಾಜ ಬಂಕದಮನೆ, ಸಣ್ಣ ಸಿದ್ದಯ್ಯ ನಾಗರಾಜ ತಳವಾರ, ದುರಗಪ್ಪ ಕಟ್ಟಿಮನಿ, ಮಂಜುನಾಥ ನಂದವಾಡಿಗಿ,ಬಸವರಾಜ ಛಲವಾಧಿ, ರಘವೀರ್ ಮೆಗಳಮನೆ ಇತರರು ಉಪಸ್ಥಿತರಿದ್ದರು.