ಮಳೆಗಾಗಿ ಅಂಬಲಿ ನೈವೇದ್ಯ:

ಗುರುಮಠಕಲ್ ತಾಲೂಕು ಚಂಡರಿಕಿ ಗ್ರಾಮಸ್ಥರು ಮಳೆ ಸಕಾಲಕ್ಕೆ ಬರದಿರುವ ಕಾರಣ ಗ್ರಾಮ ದೇವತೆ ಊರಡಮ್ಮ ತಾಯಿ ದೇವಸ್ಥಾನದ ಆವರಣದಲ್ಲಿ ಅಂಬಲಿ ತಯಾರಿಸಿ ಗ್ರಾಮ ದೇವತೆಗೆ ನೈವೇದ್ಯ ನೀಡಿ ತಾವೂ ಸೇವಿಸಿದರು.