ಮಾತೆಯರ ಭಕ್ತಿಗೀತೆ:

ಗುರುಮಠಕಲ್: ನವಜೀವನ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯ ವೃದ್ಧಾಶ್ರಮ ದಲ್ಲಿ ಮಾತೆಯರು ಭಕ್ತಿಗೀತೆಯನ್ನು ಹಾಡಿದರು.