ಮಾಣಿಕ್ಯಗಿರಿಯಲ್ಲಿ ಗುರುಪೂರ್ಣಿಮೆ:

ಗುರುಪೂರ್ಣಿಮೆ ಅಂಗವಾಗಿ ಗುರುಮಠಕಲ್ ಹತ್ತಿರದ ಮಾಣಿಕ್ಯಗಿರಿಯಲ್ಲಿ ಮಾತೆ ಮಾಣಿಕೇಶ್ವರಿ ಅವರ ಜಯಂತಿ ನಿಮಿತ್ತ ಭಕ್ತರು ತಂಡೋಪ ತಂಡವಾಗಿ ಬಂದು ದರ್ಶನ ಪಡೆದರು.