ಆಳಂದ:ಎ.23:ಮಾಡಿಯಾಳದ ಜಯಪ್ರಕಾಶ ನಾರಾಯಣ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಹಾ ಮಾನವತವಾದಿ, ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಸುಮಾ ಎಸ್. ಪ್ಯಾಟಿ ಅವರು ಭಾವಚಿತ್ರದ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು ಹಾಗೂ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಸಿದ್ದಾರಾಮ ಜೋಗನ್. ಶಾಲೆಯ ಮುಖ್ಯ ಗುರುಗಳಾದ ಶ್ರೀ ಎಸ್. ವಿ. ಸೋಲಾಪುರ್ ಸರ್, ಶಿಕ್ಷಕರಾದ ಶರಣಬಸಪ್ಪ ಉಪ್ಪಿನ್, ರಾಜಶೇಖರ್ ಬಿರಾದಾರ, ಕಿರಣಕುಮಾರ ಮಂಟಗಿ, ಅರವಿಂದ್ ಮೇತ್ರಿ, ಗಂಗಾಧರ್ ಚಾಂಬರ ಹಾಗೂ ಬಿಸಿ ಊಟದ ಸಿಬ್ಬಂದಿಗಳಾದ ಶ್ರೀಮತಿ ಭಾಗ್ಯಶ್ರೀ ಉಮದಿ, ಶ್ರೀಮತಿ ಶಾಂಬಾಯಿ ಕೊನೆಕ, ಶ್ರೀಮತಿ ಜಗದೇವಿ ನಿಂಗದಳ್ಳಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.