ಮಾಜಿ ಸಚಿವ ರೇವಣ್ಣ ಧರ್ಮಸ್ಥಳ ಭೇಟಿ

ಉಜಿರೆ,ಏ.೨- ಮಾಜಿ ಸಚಿವಎಚ್.ಡಿ. ರೇವಣ್ಣಗುರುವಾರ ಧರ್ಮಸ್ಥಳಕ್ಕೆ ಬಂದುಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ದೇವರದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿ ಬೆಂಗಳೂರಿಗೆ ಹೋದರು. ಅವರು ಸಚಿವರಾಗಿದ್ದಾಗ ಧರ್ಮಸ್ಥಳದಲ್ಲಿ ಕಲ್ಲೇರಿಯಿಂದ ಸ್ನಾನಘಟ್ಟದ ವರೆಗೆ ಮಂಜೂರಾದಚತುಷ್ಪಥರಸ್ತೆಕಾಮಗಾರಿ ಪೂರ್ಣಗೊಂಡಿದ್ದುಅದನ್ನು ಹೆಗ್ಗಡೆಯವರಜೊತೆ ವೀಕ್ಷಿಸಿದರು.