ಮಾಜಿ ಸಚಿವ ಬೆಳ್ಳುಬ್ಬಿ ಕುಟುಂಬದೊಂದಿಗೆ ಮತದಾನ

ಕೊಲ್ಹಾರ:ಮೇ.8: ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಸಕುಟುಂಬದೊಂದಿಗೆ ಪಟ್ಟಣದಲ್ಲಿ ಮತದಾನ ಮಾಡಿದರು.
ಗ್ರಾಮೀಣ ಸೊಗಡಿನ ರೇಷ್ಮೆರುಮಾಲು ತೊಟ್ಟು ತಮ್ಮ ಧರ್ಮಪತ್ನಿ ಶ್ರೀಮತಿ ಕಸ್ತೂರಿ ಬೆಳ್ಳುಬ್ಬಿ, ಪುತ್ರ ಚಂದ್ರಶೇಖರ ಬೆಳ್ಳುಬ್ಬಿ ಸಹಿತ ಕುಟುಂಬದೊಂದಿಗೆ ಆಗಮಿಸಿ ಮತದಾನ ಮಾಡಿದರು.