ಮಾಜಿ ಸಚಿವ ಎಚ್ಎಂ.ರೇವಣ್ಣ ಜನ್ಮದಿನ


ಮಾಜಿ ಸಚಿವ ಎಚ್ ಎಂ ರೇವಣ್ಣನವರ  ಜನ್ಮದಿನದ ಪ್ರಯುಕ್ತ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿ  ಡಾ॥ ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆದರು. ಚಿತ್ರದುರ್ಗ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ ಸುರೇಶ್ ಬಾಬು, ಶಪರ್ಡ್ ಇಂಟರ್ ನ್ಯಾಷನಲ್  ಕಾರ್ಯದರ್ಶಿಗಳಾದ ಕುಮಾರ್ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ್ ರಾಜಗುರು,  ಕೇಶವಮೂರ್ತಿ, ಚೇತನ್, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು ಹಾಜರಿದ್ದರು