ಮಾಜಿ ಶಾಸಕ ನೇಮಿರಾಜ್ ನಾಯ್ಕ್ ನಾಮಪತ್ರ ಸಲ್ಲಿಕೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಏ.18 ಮಾಜಿ ಶಾಸಕ ನೇಮಿರಾಜ್ ನಾಯ್ಕ್ ಸಾಂಕೇತಿಕವಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು.
 ಬಿಜೆಪಿ  ಟಿಕೆಟ್ ಆಕಾಂಕ್ಷಿಯಾಗಿದ್ದ ನೇಮಿರಾಜ್ ನಾಯ್ಕ್ ಕೊನೆಗಳಿಗೆ ಯಲ್ಲಿ ಟಿಕೆಟ್ ಕ್ಯೆ ತಪ್ಪಿದೆ ಇವರ ಬೆಂಬಲಿಗರು ಆಕ್ರೋಶ ಗೊಂಡಿದ್ದು ಬಿಜೆಪಿ ವಿರುದ್ದ  ತಿರಿಗಿ ಬಿದ್ದಿದ್ದಾರೆ..
ಎರಡು ಬಾರಿ ಸೋತಿರುವ ನೇಮಿರಾಜ್ ಪರ ಕ್ಷೇತ್ರ ದಲ್ಲಿ ಅನುಕಂಪ ಇದೆ ಟಿಕೆಟ್ ಕೊಟ್ಟಿದ್ದರೆ ಗೆಲುವು ನಿಶ್ಚಿತ ವಾಗಿತ್ತು. ಬಿಜೆಪಿ ವರಿಷ್ಟರು ತಪ್ಪು ಮಾಡಿದ್ದರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಯಲ್ಲಿ ಸ್ಪರ್ಧೆ ಸುವಂತೆ ಒತ್ತಡ ಹಾಕುತಿದ್ದು ಮುಂದಿನ ನಿರ್ಧಾರ ಏನು ಮಾಡುತ್ತಾರೆ ಎಂಬುವುದೇ ಕಾದು ನೋಡಬೇಕು