ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುಣ್ಯಸ್ಮರಣೋತ್ಸವ

ಜೇವರ್ಗಿ :ಜು.27:ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ದಿ.ಎನ್.ಧರ್ಮಸಿಂಗ್ ಅವರ 5 ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ತಾಲೂಕಿನ ನೆಲೋಗಿ ಗ್ರಾಮದಲ್ಲಿ ನಡೆಯಿತು ಮಾಜಿ ವಿಧಾನ ಪರಿಷತ್ ಸದಸ್ಯರಾದ ವಿಜಯ ಸಿಂಗ್ ಮತ್ತು ಜೇವರ್ಗಿ ಶಾಸಕರು ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ.ಅಜಯ್ ಸಿಂಗ್ ರವರು ತಮ್ಮ ಸ್ವಗೃಹದಲ್ಲಿ ತಮ್ಮ ತಂದೆಯವರ ಭಾವಚಿತ್ರಕ್ಕೆ ಕುಟುಂಬದವರೊಂದಿಗೆ ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬೀದರ ಕಾಂಗ್ರೆಸ್ ಮುಖಂಡರು ಚಂದ್ರ ಸಿಂಗ್, ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್ ಹಿರಿಯ ಮುಖಂಡರು ನೀಲಕಂಠರಾವ್ ಮುಲ್ಗೆ, ರಾಜಶೇಖರ ಸಾಹು ಸೀರಿ ಗುರುಲಿಂಗಪ್ಪ ಗೌಡ ಮಾಲಿ ಪಾಟೀಲ್ ವಿಜಯಕುಮಾರ್ ಪಾಟೀಲ್ ಕಾಶೀರಾಯ ಗೌಡ ಯಲಗೋಡ, ನೀಲಕಂಠ ಅವುಂಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕಾಶಿಂ ಪಟೇಲ್ ಶಾಂತಪ್ಪ ಕೂಡಲಗಿ ಚಂದ್ರಶೇಖರ ಹರನಾಳ್ ಸಕ್ರೆಪ್ಪ ಗೌಡ ಹರನೂರ ಸುಧೀಂದ್ರ ಇಜೇರಿ ರವಿಚಂದ್ರ ಗುತ್ತೇದಾರ್ ರಿಜ್ವಾನ್ ಪಟೇಲ್ ಅಯ್ಯಳಪ್ಪ ಗಂಗಾಕರ ಶಿವು ಕುಮಾರ ಕಲ್ಲಾ ರವೀಂದ್ರ ಕೊಳಕೂರ್ ಭೀಮರಾಯ ನಗ್ನೂರ್ ದೌಲಪ್ಪ ಮದನ್ ಮಲ್ಲಣ್ಣ ಕೊಡಚಿ ಮಾದೇವ ಕೊಳಕೂರ್ ಸಿದ್ದರಾಮ ಕಟ್ಟಿ ಭಾಗಣ್ಣ ಕಟ್ಟಿ ಭಾಗಣ್ಣ ಸಿದ್ನಳ್ ಶ್ರೀಹರಿ ಕರಕಳ್ಳಿ ರವಿ ಕುಳಗೇರಿ ಭೀಮರಾಯ ಬಳಬಟ್ಟಿ ಮರಿಯಪ್ಪ ಸರಡಗಿ ಬಸಣ್ಣ ಸರ್ಕಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.