ಮಾಜಿ ಪಾಲಿಕೆ ಸದಸ್ಯೆ ಹತ್ಯೆ; ಪರಿಶೀಲನೆ

ಬೆಂಗಳೂರಿನ ಮಾಜಿ ಪಾಲಿಕೆ ಸದಸ್ಯ ರೇಖಾ ಕದಿರೇಶ್ ಹತ್ಯೆ ಮಾಡಿರುವ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಹಿರಿಯ ಪೊಲೀಸ್ ಅಧಕಾರಿಗಳು