ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ್ ಅವರಿಗೆ ಸನ್ಮಾನ

ಗಂಗಾವತಿ ಮಾ.28: ಸ್ಥಳೀಯ ಎಚ್.ಜಿ.ಶ್ರೀರಾಮುಲು ಅವರ ನಿವಾಸಕ್ಕೆ ಗಂಗಾವತಿಯ ನೂತನ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲ್ಲೇಶಪ್ಪ ಹೊಸಮಲಿ ಅವರು ತೆರಳಿ ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ್ ಅವರನ್ನು ಸನ್ಮಾನಿಸಿದರು.
ಈ ವೇಳೆ ಪ್ರಮುಖರಾದ ಚಂದ್ರಪ್ಪ ಉಪ್ಪಾರ, ಕೃಷ್ಣಪ್ಪ ನಾಯಕ, ಜೋಗದ ಲಿಂಗಪ್ಪ, ಎಂ.ಡಿ ಉಸ್ಮಾನ್ ಸಾಬ್ , ವೀರನಗೌಡ ವಡ್ಡರಹಟ್ಟಿ ಸೇರಿ ಇತರರಿದ್ದರು.