ಮಾಜಿದೇವದಾಸಿಯರಿಗೆ ಆರೋಗ್ಯ ತಪಾಸಣೆ

ಕೊಟ್ಟೂರು ಜ13 :ಪಟ್ಟಣದ ಸಮುದಾಯ ಆರೋಗ್ಯಕೇಂದ್ರದಲ್ಲಿ ಇಂದು ಕರ್ನಾಟಕ ರಾಜ್ಯಮಹಿಳಾಅಭಿವೃದ್ದಿ ನಿಗಮಬೆಂಗಳೂರು, ದೇವದಾಸಿ ಪುನರ್ ವಸತಿ ಕೇಂದ್ರ ಬಳ್ಳಾರಿ, ತಾಲೂಕಿನ ಮಾಜಿ ದೇವದಾಸಿಯರಿಗೆ ಸಾಮನ್ಯ ಆರೋಗ್ಯ ತಪಸಣೆಯನ್ನು ಡಾ.ರಶ್ಮೀ ನೇರವೇರಿಸಿದರು