ಮಾಚಿದೇವರ ಜಯಂತಿ

ಮಡಿವಾಳರ ಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಗೋವಿಂದರಾಜ ನಗರ ಹಾಗೂ ವಿಜಯನಗರದ ಸುತ್ತಮುತ್ತ ನಡೆದ ಕುಲಗುರು ಮಡಿವಾಳ ಮಾಚಿದೇವರ ಎರಡನೇ ಜಯಂತೋತ್ಸವದಲ್ಲಿ ಭಕ್ತಾದಿಗಳು ಪಾಲ್ಗೊಂಡಿರುವುದು.