ಮಹಿಳೆ ಕಾಣೆಯಾಗಿದ್ದಾರೆ

ದಾವಣಗೆರೆ. ಏ.೧೮; ಇಲ್ಲಿನ ಕೆಟಿಜೆ ನಗರದ ನಿವಾಸಿ ಕೇಶವಮ್ಮ  ಏ.೧೪ ರಂದು ಕಾಣೆಯಾಗಿದ್ದಾರೆ.ಇವರ ಬಗ್ಗೆ ಸುಳಿವು ದೊರೆತಲ್ಲಿ ಕೂಡಲೇ 9916826277ಮಲ್ಲಿಕಾರ್ಜುನ್ ಎಸ್ ಅಥವಾ ವಿಜಯಾನಂದ್ ಟಿ 8073731848 ಇವರಿಗೆ ಕರೆ ಮಾಡಬಹುದಾಗಿದೆ.