ಮಹಿಳೆಯರ ರಕ್ಷಣೆಗೆ ಸಜ್ಜಾದ ಪೊಲೀಸರು

ನಿರ್ಭಯ ಯೋಜನೆಯಡಿ ಮಹಿಳೆಯರ ರಕ್ಷಣೆಗಾಗಿ ಸಿದ್ಧಗೊಂಡಿರುವ ದ್ವಿಚಕ್ರವಾಹನಗಳಿಗೆ ಬೆಂಗಳೂರಿನ ನಗರ ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು