ಮಹಿಳಾ ಸಂಕುಲದ ಶಕ್ತಿ ರಮಾತಾಯಿ: ಸುಮನಬಾಯಿ ಸಿಂಧೆ

ಬೀದರ :ಫೆ.23:ನಗರದ ಕುಂಬರವಾಡ ಕರುನಾಡು ಸಾಂಸ್ಕøತಿಕ ಸಭಾಂಗಣದಲ್ಲಿ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ವತಿಯಿಂದ 75 ನೇ ಗಣರಾಜ್ಯೋತ್ಸವ 126 ನೇ ಮಾತೋಶ್ರೀ ರಮಾಬಾಯಿ ಅಂಬೇಡ್ಕರ ಜಯಂತಿ ಆಚರu ? ಸಾಹಿತ್ಯ ಸಂಸ್ಕೃತಿ ವಿಚಾರ ಕವಿಗೋಷ್ಠಿ ರಾಜ್ಯ ಮಟ್ಟದ ಆದರ್ಶ ದಂಪತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೀದರನ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು ಪ್ರಧ್ಯಪಕಿ ಸುಮನಬಾಯಿ ಸಿಂಧೆ ಉದ್ಘಾಟಿಸಿ, ಎಲ್ಲರು ರಮಾಬಾಯಿ ಆಗೋದಿಲ್ಲ. ಅರವ ಜೀವನವೇ ಮಹಿಳಾ ಸಂಕುಲದ ಆದರ್ಶ, ಬಾಬಾಸಾಹೇಬರ ಬೆನ್ನೆಲುಬಾಗಿ, ಹಿಮಾಲಯದ ಶಕ್ತಿಯಾಗಿ, ಕುಟುಂಬದ ಕಷ್ಟಗಳೇಲ್ಲಾ ತಾನೇ ಅನುಭವನಸಿ ಹುಟ್ಟಿದ ಕುಡಿಗಳು ಸಾವಪ್ಪಿದಾಗ ತಾನೆ ಸಹಿಸಿಕೊಂಡು ತನ್ನ ಪತಿಗೆ ಸಮಾಜ ಬದಲಾವಣೆಗಾಗಿ ಶಕ್ತಿನೀಡಿದರು ಜೀವನನುದ್ದಕ್ಕೂ ತನ್ನಗಾಗಿ ಕಾಡಿಬೇಡದೆ ಸರಳಜೀವನವಾಗಿಸಿಕೊಂಡವರು. ಸ್ವಾಗತ ಪ್ರಾಸ್ತವಾವಿಕ ನುಡಿ ವಿಶ್ವ ಕನ್ನಡಿಗರ ಸಂಸ್ಥೆ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಸಂಧಾನದ ಅಡಿಯಲ್ಲಿ ಸಮಸ್ತ ಭಾರತೀಯರಿಗೆ ಪ್ರಜಾಪ್ರಭುತ್ವದ ದೀಕ್ಷೆನೀಡಿ ಸರ್ವರು ಸಮಾನರು ಸರ್ವರಿಗೂ ಸಮಾನ ಪ್ರಗತಿ ಮತ್ತು ರಕ್ಷಣೆ ಕೊಟ್ಟು ಒಂದು ಮತ ಒಂದು ಮೌಲ್ಯದ ಮೂಲಕ ರಕ್ತಪಾತರಹಿತ ಪ್ರಜಾಪ್ರಭುತ್ವ ಕ್ರಾಂತಿಯನ್ನು ತಂದುಕೊಟ್ಟವರು ವಿಶ್ವದ ಡಾಕ್ಟರ ಅಂಬೇಡ್ಕರ ಸಂವಿಧಾನ ಜಾರಿಗೆ ಬಂದು 75 ವರ್ಷ ಮಾತೋಶ್ರೀ ಅಂಬೇಡ್ಕರ ಜಯಂತಿಯನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಆಚರಣೆ ಮಾಡಬೇಕು. ಅದಕ್ಕಾಗಿ ಹೋರಾಟ ಅನಿವಾರ್ಯವಾಗಿದೆ. ಕುಟುಂಬಕ್ಕೆ ಸಮುದಾಯಕ್ಕೆ ಸಮಾಜಕ್ಕೆ ತಮ್ಮ ವೃತ್ತಿ ನಡೆ ನುಡಿ ಸಂಸ್ಕೃತಿ ಮೂಲಕ ಆದರ್ಶವಾಗಿರುವ ದಂಪತಿಗಳಾದ ಶ್ರೀಮತಿ ಬಸವೇಶ್ವರಿ ಡಾ. ವಿಲಾಸ ಕಾಂಬಳೆ ಬೆಳಗಾವಿ, ಮಹಾದೇವಿ ಬಾಪುಗೌಡ, ಪ್ರವೀಣಾ ಗಿರೀಶ ದಾಂಡೆಲಿ, ಸಂಗೀತಾ ಡಾ. ಬಸವರಾಜ ದಯಸಾಗರ, ಕಸ್ತೂರಿ ಶಿವಕುಮಾರ ಪಟಪಳ್ಳಿ, ಶಾಂತಮ್ಮಾ ಖಂಡಪ್ಪಾ ಪಾತರಪಳ್ಳಿ, ಸುಧಾರಾಣಿ ಜೈಕುಮಾರ, ಶಕುಂತಲಾ ಪ್ರವೀಣಕುಮಾರ ಮೇತ್ರೆ, ಸುನೀತಾ ಶಂಭುಲಿಂಗ ಪಾಟೀಲ್ ಸುನೀತಾ ಮಲ್ಲಿಕಾರ್ಜುನ ಮೋಳಕೇರೆ, ಜಗದೇವಿ ಶರಣಬಸಪ್ಪಾ ಫುಲೆ ಇಂದುಮತಿ ಮಾರುತಿ, ಪುಷ್ಪಾವತಿ ಭೀಮರಾವ ಮೋಳಕೇರೆ, ಪ್ರಿಯಾಂಕ ರಾಕೇಶಕುಮಾರ ಕುರಬಖೇಳಗಿ,ಮಾತೋಶ್ರೀ ರಮಾಬಾಯಿ ಅಂಬೇಡ್ಕರ ಆದರ್ಶ ದಂಪತಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಲಕ್ಷ??ಣರಾವ ಕಾಂಚೆ, ಹರಿಷ ಚಕ್ರವರ್ತಿ ರಮೇಶಬಾಬು ಜೈಧ್ವನಿ ಡಾ. ಸುನೀತಾ ಬಿಕ್ಲೆ, ಅಜೀತ ನೇಳಗೆ ಅಶೋಕ ಸಿಂಧೆ ರವಿದಾಸ ಕಾಂಬಳೆ, ಶಿವರಾಜ ಮೀತ್ರ sಸಂಗೀತಾ ಕಾಂಬಳೆ, ಸ್ವರಚಿತ ಕವಿತೆ ವಾಚನ ಮಾಡಿದರು, ಮಾತೋಶ್ರೀ ರಮಾಬಾಯಿ ಅಂಬೇಡ್ಕರ ಸಾಂಸ್ಕೃತಿಕ ಸಂಘ ಸಿ ಎಂ ಸಿ ಕಾಲೋನಿ ಮೈಲೂರು ಅಧ್ಯಕ್ಷರಾದ ತಿಪ್ಪಮ್ಮಾ, ಪದಾಧಿಕಾರಿಗಳಾದ ಭಾರತಿ, ಸಾವಿತ್ರಿಬಾಯಿ ಮಹಾದೇವಿ, ರೇಖಾ, ಸಂಗಮ್ಮಾ, ಶಾಂತಮ್ಮಾ ಲಲಿತಾಬಾಯಿ ಶೇಶಿಕಲಾ ಬಕ್ಕಮ್ಮಾ ಶಾರದಬಾಯಿ ರವರಿಗೆ ಸನ್ಮಾನಿಸಲಾಯಿತು ಸಮಾರಂಭದ ಅಧ್ಯಕ್ಷತೆ ವಹಿಸಿದ ಡಾ. ಸಂಜುಕುಮಾರ ಅತಿವಾಳೆ ಮಾತನಾಡಿ, ಸಂಚಲಿತ ಸಮಾಜಕ್ಕೆ ಮಾತೋಶ್ರೀ ರಮಾತಾಯಿ ಆದರ್ಶ ತಾಯಿ, ಜಿಲ್ಲೆಯ ಕ್ರಾಂತಿಕಾರಿ ಕವಿ ಸಾಹಿತಿ ಸುಬ್ಬಣ್ಣ ಕರಕನಳ್ಳಿ ಕನ್ನಡ ಪರ ಸಂಘಟನೆ ಮೂಲಕ ರಾಜ್ಯದಲ್ಲಿ ಮೊಟ್ಟ ಮೊದಲಿಗೆ ರಮಾತಾಯಿ ಹೆಸರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆದರ್ಶ ದಂಪತಿ ಪ್ರಶಸ್ತಿ ನೀಡಿರುವುದು ಹೆಮ್ಮೆಯ ವಿಷಯವಾಗಿದೆ ನಮ್ಮೊಳಗೆ ಇರುವ ಜಾತಿ ವೈಮನಸ್ಸು ಹೊಗಲಾಡಿಸಲು ಅಂತರಂಗ ಮತ್ತು ಬಹಿರಂಗದಲ್ಲಿ ಒಂದಾತ್ಮದ ಮನಸ್ಸಾಗಿ ಸಮ ಸಮಾಜ ನಿರ್ಮಾಣಕ್ಕೆ ಕೈಜೊಡಿಸಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.