ಮಹಿಳಾ ವಿಚಾರ ಸಂಕಿರಣ

ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಲ್ಲಿಂದು ಹಮ್ಮಿಕೊಂಡಿದ್ದ ಮಹಿಳಾ ಸಾಹಿತ್ಯ ಸಂಪುಟಗಳು ವಿಚಾರ ಸಂಕಿರಣ ಸಮಾರಂಭ ಆಯೋಜಿಸಲಾಗಿತ್ತು|| ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್,ಪದ್ಮರಾಜ ದಂಡಾವತಿ ಸೇರಿ ಅನೇಕ ಲೇಖಕಕಿಯರು ಇದ್ದಾರೆ