
ಹುಬ್ಬಳ್ಳಿ, ಮಾ10: ಮಣಿಮಂಜರಿ ಜಂಗಮ ಮಹಿಳಾ ಮಂಡಳ (ರಿ) ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನಗರದ ರಾಜೀವ ನಗರದಲ್ಲಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಹಿರಿಯರಾದ ಚನ್ನಮ್ಮ ಶಿವಯ್ಯ ಹಿರೇಮಠ, ಪಾರ್ವತಿ, ಶಾರದಾ ಕುರಡೇಕರ ಅವರನ್ನು ಸನ್ಮಾನಿಸಲಾಯಿತು.
ನಾಗರತ್ನಾ ಬೆಣ್ಣೂರಮಠ, ಪ್ರಭಾವತಿ ಮಠದ, ಸುಮಂಗಲಾ ಹಳದಂಡಿಮಠ, ರತ್ನಾ ಬಸಾಪೂರ, ರಾಜೇಶ್ವರಿ ಸಾರಂಗಮಠ ಮತ್ತಿತರರು ಉಪಸ್ಥಿತರಿದ್ದರು.