ಮಹಿಳಾ ಕಾಂಗ್ರೆಸ್ಸಿಗರ ಪೊರಕೆ ಸೇವೆ..

ಸಿಡಿ ಲೇಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಂದಿಸುವಂತೆ ಆಗ್ರಹಿಸಿ ಮಹಿಳಾ ಕಾಂಗ್ರೆಸ್ ನಾಯಕಿಯರು ಪೊರಕೆ ಸೇವೆ ನಡೆಸಿದರು