ಮಹಾ ಮಾನವತಾವಾದಿ ಅಂಬೇಡ್ಕರ್: ಎಂವಿವಿ

ತುಮಕೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರವರ 130ನೇ ಜನ್ಮ ಜಯಂತಿ ಅಂಗವಾಗಿ ಮಧುಗಿರಿಯ ಪಾವಗಡ ಗೇಟ್‌ನಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಶಾಸಕ ಎಂ.ವಿ. ವೀರಭದ್ರಯ್ಯ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿ ಅವರ ಸಾಧನೆ ಸ್ಮರಿಸಿ, ಸಂವಿಧಾನದ ಮಹತ್ವ ತಿಳಿಸಿದರು.