ಮಹಾಶಿವರಾತ್ರಿದಂದು ಹರಿದು ಬಂದ ಭಕ್ತರು


ಸಂಜೆವಾಣಿ ವಾರ್ತೆ
ಕೊಟ್ಟೂರು, ಮಾ.09: ಪಟ್ಟಣದ ಆಂಜನೇಯ ಬಡಾವಣೆಯಲ್ಲಿರುವ ಮಹಾಶಿವರಾತ್ರಿಯ ಪ್ರಯುಕ್ತ 108 ಲಿಂಗಗಳ ಪೂಜೆಗೆ ಭಕ್ತರ ಸಾಲು ಹರಿದು ಬಂತು.
ಪಟ್ಟಣ ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳಿಂದ ಭಕ್ತರು ತಮ್ಮ ಕುಟುಂಬ ಸಮೇತ ಆಗಮಿಸಿದ್ದರು.
ಸರತಿ ಸಾಲಿನಲ್ಲಿ ನಿಂತು108 ಲಿಂಗಕ್ಕೆ ಹಣ್ಣು ಹಂಪಲು ಮತ್ತು ಹಾಲಿನ ಅಭಿಷೇಕವನ್ನು ನೆರವೇರಿಸಿ ಪೂಜೆಯನ್ನು ಸಲ್ಲಿಸುವುದರ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

One attachment • Scanned by Gmail