ಮಹಾವೀರ ಜಯಂತಿ ಅಂಗವಾಗಿ ಜಾಥ

ಮಹಾವೀರ ಜಯಂತಿ ಅಂಗಾವಾಗಿ ಮಹಿಳೆಯರು ಮತ್ತು ಮಕ್ಕಳು ಕರಗ ಮಾದರಿಯ ಹೂವಿನ ಆರತಿ ಇಟ್ಟು ಜಾಥಾ ನಡೆಸಿದರು