
ಸಂಜೆವಾಣಿ ವಾರ್ತೆ
ಸಂಡೂರು:ಎ : 5 ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾರಿದಂತಹ ರಾಷ್ಟ್ರ, ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಧರ್ಮಗಳ ರೀತಿಯಲ್ಲಿ ಜೈನ ಧರ್ಮವನ್ನು ಮಹಾವೀರರು ಸ್ಥಾಪಿಸಿದರು, ಅವರ ಜಯಂತಿಯ ಮೂಲಕ ಸಂದೇಶವನ್ನು ನಾವು ಅಹಿಂಸೆಯನ್ನು ಅರಿಯಬೇಕು, ಕಾರಣ ಬಹಳಷ್ಟು ಜನರು ಹಿಂಸೆಯ ಮಾರ್ಗದ ಮೂಲಕ ಧರ್ಮದಸ್ಥಾಪನೆಯನ್ನು ಮಾಡಲು ಹೋಗುತ್ತಿದ್ದಾರೆ, ಅದು ಅಸಾಧ್ಯ, ಪೈಗಂಬರರು, ಶಾಂತಿಯನ್ನು, ಬುದ್ದ ಪ್ರೀತಿಯನ್ನು, ಏಸುಕ್ರಿಸ್ತರು ಎಡಕೆನ್ನೆಗೆ ಹೊಡೆದರೆ ಬಲಕೆನ್ನೆ ತೋರಿ ಎನ್ನುವ ಸೌಹಾರ್ದತೆಯನ್ನು ಸಾರಿದರು, ಮಹಾವೀರರು, ಅಹಿಂಸೆಯ ಮೂಲಕವೇ ಇಡೀ ಜಗತ್ತನ್ನು ಗೆದ್ದರು, ಪ್ರತಿಯೊಂದು ಜೀವಿಗೂ ಸಹ ತನ್ನದೇ ಅದ ಬದುಕುವ ಹಕ್ಕು ಹೊಂದಿದೆ, ಅದರ ಮೇಲೆ ಹಿಂಸೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕಛೇರಿಯ ಸಿಬ್ಬಂದಿಗಳಾದ ಶಿವಕುಮಾರ, ಕಿರಣ್, ದೇಸಾಯಿ, ಯರ್ರಿಸ್ವಾಮಿ, ಇತರ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದು ಮಹಾವೀರ ಜಯಂತಿಯನ್ನು ಆಚರಿಸಿದರು.
One attachment • Scanned b