ಮಹಾಮಾರಿ ಏಡ್ಸ್ ಕುರಿತು ಜಾಗೃತಿ ಅಗತ್ಯ


ಚನ್ನಮ್ಮನ ಕಿತ್ತೂರು,ಡಿ.3: ಏಡ್ಸ್ ನಂತಹ ಸಾಂಕ್ರಾಮಿಕ ಸೋಂಕು ರೋಗದ ಕುರಿತು ಅತ್ಯಂತ ಎಚ್ಚರಿಕೆ ಜಾಗೃತೆ ವಿದ್ಯಾರ್ಥಿ ಸಮುದಾಯಕ್ಕೆ ಅತ್ಯವಶ್ಯಕ ಎಂದು ಕಿತ್ತೂರು ಕಿನಾವಿವಿ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜಿ.ಕೆ ಭೂಮನಗೌಡರ ತಿಳಿಸಿದರು.
ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಏಡ್ಸ್ ಜಾಗೃತಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿ ಆಧುನಿಕ ಕಾಲದ ಭೀಕರ ರೋಗವಾದ ಏಡ್ಸ್ ಕುರಿತು ವರಿಸಿದರು. ಈ ಸಮಯದಲ್ಲಿ ವಿದ್ಯಾಲಯದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು .