ಮಹಷಿ೯ ವಾಲ್ಮೀಕಿ ಜಯಂತಿ

ರಾಯಚೂರು.ಅ.31-ತಾಲೂಕಿನ ದಿನ್ನಿ ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಷಿ೯ ವಾಲ್ಮೀಕಿ ಜಯಂತಿ ಹಾಗೂ ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲಾಯಿತು. ಈ ಸಂದಭ೯ದಲ್ಲಿ ರಾಜಪ್ಪಗೌಡ ಮಾಲಿಪಾಟೀಲ್, ಎಸ್.ಡಿ.ಎಂ.ಸಿ. ಸದಸ್ಯರಾದ ಲಕ್ಷ್ಮಣ, ಭೀಮರಾಯ ಹಾಗೂ ಶಾಲೆಯ ಪ್ರ.ಮು.ಗು. ರಮೇಶ್ ರಾಠೋಡ, ಶಿಕ್ಷಕರುಗಳಾದ ಪದ್ಮಾ ಫ್ಲರೇನ್ಸ್, ರಶ್ಮಿ, ವೈಶಾಲಿ ಪಾಟೀಲ್, ಶೈಲಜಾ, ಅಶೋಕ ಪಾಟೀಲ್, ರಾವುತರಾವ್ ಬರ ಊರ, ಭೀಮೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.