ಮಹರ್ಷಿ ವಾಲ್ಮೀಕಿ ಜಯಂತಿ

ದಾವಣಗೆರೆಯ ಶಾಮನೂರು ಜೆ.ಹೆಚ್.ಪಟೇಲ್ ಬಡಾವಣೆಯ ಸಿ.ಸಿ.ಕ್ರಿಕೆಟರ್‍ಸ್ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಮನೂರು ಧನ್ಯಕುಮಾರ್ , ಕೆ ಯುವರಾಜ್ , ಒಬ್ಬಜ್ಜೆರ ರಾಜಣ್ಣ, ಡಾ. ಸುನಿಲ್ , ಡಾ.ಅವಿನಾಶ್ ಪಾಟೀಲ್, ಡಾ.ಸಿದ್ಧಾರ್ಥ , ಡಾ.ಶ್ರೀನಿಧಿ , ಡಾ.ಸಂತೋಷ , ಜ್ಞಾನೇಶ್ , ಗೋವಿಂದ ಹಾಲೇಕಲ್ಲ್ ಹಾಗೂ ಸಿ.ಸಿ ಕ್ರಿಕೆಟ್ ತಂಡದ ಆಟಗಾರರು ಉಪಸ್ಥಿತರಿದ್ದರು.