ಮಹರ್ಷಿ ವಾಲ್ಮೀಕಿ ಜಯಂತಿ ಸರಳ ಆಚರಣೆ

ಲಿಂಗಸುಗೂರು.ಅ.೩೧- ಪಟ್ಟಣದ ಬಲಭೀಮ ಹೋಟೆಲ್ ಹತ್ತಿರ ಇರುವ ಮಹರ್ಷಿ ವಾಲ್ಮೀಕಿ ಭವನದಲ್ಲಿ ವಾಲ್ಮೀಕಿ ಜಯಂತಿಯನ್ನು ಸಂಸದ ರಾಜಾ ಅಮರೇಶ್ವರ ನಾಯಕ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗುರುಗುಂಟಾ ಸಂಸ್ಥಾನದ ರಾಜಾ ಸೋಮನಾಥ ನಾಯಕ, ವಾಲ್ಮೀಕಿ ಸಂಘದ ಅಧ್ಯಕ್ಷ ನಂದೀಶ ನಾಯಕ, ಭೀಮಣ್ಣ ನಾಯಕ, ಹನುಮಂತ ನಾಯಕ, ಗೋಪಾಲ ನಾಯಕ, ಪ್ರೇಮ ನಾಯ, ಸಂಗಮೇಶ ನಾಯಕ, ಬಸವರಾಜ, ದುರುಗಣ್ಣ ಕಾಚಾಪೂರ, ನಾಗರಾಜ ತಾತಾ, ಅನಿಲ ನಾಯಕ, ಮಂಜು ಆನೆಹೂಸುರು ಸೇರಿದಂತೆ ಸಮಾಜದ ಮುಖಂಡರು ಇದ್ದರು.