ಮಹದೇವಪುರ ವಲಯದಲ್ಲಿ ಘರ್ಜಿಸಿದ ಜೆಸಿಬಿ

ಮಹದೇವಪುರ ಕ್ಷೇತ್ರದ ಚಿನ್ನಪ್ಪನಹಳ್ಳಿ, ಮುನ್ನೆಕೊಲಲು ಗ್ರಾಮದಲ್ಲಿ ಹಾಗೂ ಹೂಡಿಯ ಬಸವವಣ್ಣನಗರದಲ್ಲಿ ಭೂಮಾಪಕರು ಗುರುತಿಸಿದ ಅಕ್ರಮ ಒತ್ತುವರಿಯನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.