ಮಹತ್ವ ಹೆಲ್ತ್ ಮಿಕ್ಸ್ ಬಿಡುಗಡೆ..

ತುಮಕೂರಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಹತ್ವ ಹೆಲ್ತ್ ಮಿಕ್ಸ್ ನ್ನು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಬಿಡುಗಡೆ ಮಾಡಿದರು.