ಮಸೀದಿಪುರ ಸಿದ್ರಾಮನಗೌಡರಿಗೆ ಕಾಯಕ ರತ್ನ ಪ್ರಶಸ್ತಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.10: ಹಲವಾರು ಕಾರ್ಯಕ್ರಮಗಳಿಗೆ ದಾನ, ದಾಸೋಹ ಗೈದ ಗುತ್ತಿಗೆದಾರ
ಮಸೀದಿಪುರದ ಸಿದ್ದರಾಮನ ಗೌಡ ಇವರಿಗೆ ಕ.ರಾ. ವೈಜ್ಞಾನಿಕ ಸಂಶೋಧನೆ ಪರಿಷತ್ “ಕಾಯಕ ರತ್ನ” ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಜೂ25 ರಂದು ಭಾನುವಾರ ದೊಡ್ಡಬಳ್ಳಾಪುರ ದಲ್ಲಿ ನಡೆಯು  ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಿದೆ.
 ಎಂದು ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಆರ್.ಹೆಚ್.ಯಂ.ಚನ್ನಬಸವಸ್ವಾಮಿ ತಿಳಿಸಿದ್ದಾರೆ.