ಮಸೀದಿಪುರ ದ್ವಾರಬಾಗಿಲು ನಿರ್ಮಾಣಕ್ಕೆ ಭೂಮಿ ಪೂಜೆ

ಬಳ್ಳಾರಿ ನ 21 : ಗ್ರಾಮಿಣ ಶಾಸಕ ಬಿ.ನಾಗೇಂದ್ರ ಅವರು ನಿನ್ನೆ ತಾಲೂಕಿನ ಮಸೀದಿಪುರ ಗ್ರಾಮದ ದ್ವಾರಬಾಗಿಲು (ಅಗಸೆ ಕಟ್ಟೆ) ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಬೆಣಕಲ್ ರಾಮಲಿಂಗಯ್ಯ ತಾತನವರು, ಬಿ.ವೆಂಕಟೇಶ್ ಪ್ರಸಾದ್, ಅಣ್ಣ ನಾಗರಾಜ್, ಗ್ರಾಮದ ಹಿರಿಯ ಮುಖಂಡಸಿದ್ದರಾಮನಗೌಡ, ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ, ಕಾಂಗ್ರೆಸ್ ಪಕ್ಷದ ಮುಖಂಡ ಪರಶುರಾಮ್ ಮೊದಲಾದವರು ಇದ್ದರು.