ಮಳೆ ಬಾಧಿತ ಪ್ರದೇಶಕ್ಕೆ ಸಿದ್ದು ಭೇಟಿ

ಮಳೆ ಬಾಧಿತ ಬೆಳ್ಳಂದೂರು ರಿಂಗ್ ರಸ್ತೆಯ ಇಕೋ ಸ್ಪೇಸ್ ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ‌ ನೀಡಿ ಪರಿಶೀಲಿಸಿದರು. ಕೆಪಿಸಿಸಿ ಕಾರ್ಯಧ್ಯಕ್ಷ ರಾಮಲಿಂಗರೆಡ್ಡಿ,ಮುಖಂಡರಾದ ನಲ್ಲೂರಹಳ್ಳಿ ನಾಗೇಶ್,ಉದಯ್ ಕುಮಾರ್, ಜಯರಾಮರೆಡ್ಡಿ ಮತ್ತಿತರಿದ್ದಾರೆ