ಗ್ಯಾಲರಿವೀಡಿಯೊ ಗ್ಯಾಲರಿಮಳೆ ನಡುವೆ ನಾಗದೇವತೆಗೆ ಹಾಲೆರೆದ ಮಹಿಳೆಯರು By Bangalore_Newsroom - August 2, 2022 FacebookTwitterWhatsAppEmail ಗುರುಮಠಕಲ್: ತಾಲ್ಲೂಕಿನ ಚಂಡ್ರಿಕಿ ಗ್ರಾಮದಲ್ಲಿ ನಾಗರ ಪಂಚಮಿ ಅಂಗವಾಗಿ ಮಹಿಳೆಯರು ಜಿಟಿಜಿಟಿ ಮಳೆಯ ನಡುವೆಯೂ ನಾಗದೇವತೆಗಳಿಗೆ ಹಾಲೆರೆದರು.